ಲಕ್ಷ್ಮೀ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ. ಇವರ ತಂದೆ ಕನ್ನಡ ಭಾಷೆಯ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗೂ ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಾದ ವೈ.ವಿ.ರಾವ್. == ಅಭಿನಯಿಸಿದ ಕೆಲವು ಚಿತ್ರಗಳು == ==== ಕನ್ನಡ ==== == ಹಿಂದಿಯಲ್ಲಿ ನಟಿಸಿದ ಚಲನಚಿತ್ರಗಳು == ಜ್ಯೂಲಿ (೧೯೭೫) ಹಲ್‍ಚಲ್ == ಉಲ್ಲೇಖಗಳು ==